Bengaluru, Aug. 7: Varamahalakshmi festival was celebrated herein
Rashtrotthana Vidya Kendra – Somanahalli. The principals, Smt. Ramya
Suhas and Godamani, performed traditional puja to the idol of
Mahalakshmi.The students explained the importance of Varamahalakshmi festival.Then the little girls performed a dance in front of Lakshmi Devi. The
students sang.
ಬೆಂಗಳೂರು, ಆ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರಾದ ಶ್ರೀಮತಿ ರಮ್ಯ ಸುಹಾಸ ಮತ್ತು ಗೋದಾಮಣಿಯವರು ಮಹಾಲಕ್ಷ್ಮಿಯ ಮೂರ್ತಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ವಿದ್ಯಾರ್ಥಿಗಳು ವರಮಹಾಲಕ್ಷ್ಮಿ ಹಬ್ಬದ ಪ್ರಾಮುಖ್ಯತೆಯನ್ನು ತಿಳಿಸಿದರು. ನಂತರ ಪುಟಾಣಿ ಹೆಣ್ಣುಮಕ್ಕಳು ಲಕ್ಷ್ಮಿದೇವಿಯ ಮುಂದೆ ನೃತ್ಯ ಪ್ರದರ್ಶಿಸಿದರು. ವಿದ್ಯಾರ್ಥಿನಿಯರು ಗಾಯನ ಮಾಡಿದರು.