The 76th Republic Day Celebration in RVK – Somanahalli

Bengaluru, Jan. 26: The 76th Republic Day was celebrated herein Rashtrotthana Vidya Kendra – Somanahalli. Group Captain, Air Force, Sri Udaya Ravi was the chief guest. The National Anthem was sung along with the hoisting of the National Flag. Group Captain Sri Udaya Ravi asked the students to uphold the values ​​of the Constitution and motivated the children to join the Indian Army. A procession was taken out by various student contingents. Students from classes 3 to 6 performed karate. A dance performance depicting the cultural diversity of India was held. A mini-drama (Vyakti Nirman, Rashtra Nirman) highlighting the importance of nation building through citizens was performed.

ಬೆಂಗಳೂರು, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಗ್ರೂಪ್ ಕ್ಯಾಪ್ಟನ್, ವಾಯುಪಡೆ, ಶ್ರೀ ಉದಯ ರವಿ ಅವರು ಆಗಮಿಸಿದ್ದರು. ರಾಷ್ಟ್ರಧ್ವಜಾರೋಹಣದೊಂದಿಗೆ ರಾಷ್ಟ್ರಗೀತೆಯನ್ನು ಹಾಡಲಾಯಿತು. ಗ್ರೂಪ್ ಕ್ಯಾಪ್ಟನ್ ಶ್ರೀ ಉದಯ್ ರವಿ ಅವರು, ವಿದ್ಯಾರ್ಥಿಗಳು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಹೇಳಿದರು ಮತ್ತು ಮಕ್ಕಳನ್ನು ಭಾರತೀಯ ಸೇನೆಗೆ ಸೇರಲು ಪ್ರೇರೇಪಿಸಿದರು. ವಿವಿಧ ವಿದ್ಯಾರ್ಥಿ ತುಕಡಿಗಳಿಂದ ಮೆರವಣಿಗೆಯು ನಡೆಯಿತು. 3 ರಿಂದ 6 ನೇ ತರಗತಿಯವರೆಗಿನ ವಿದ್ಯಾರ್ಥೀಗಳು ಕರಾಟೆ ಪ್ರದರ್ಶಿಸಿದರು. ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಚಿತ್ರಿಸುವ ನೃತ್ಯ ಪ್ರದರ್ಶನವು ನಡೆಯಿತು. ನಾಗರಿಕರ ಮೂಲಕ ರಾಷ್ಟ್ರ ನಿರ್ಮಾಣದ ಮಹತ್ವವನ್ನು ಎತ್ತಿ ತೋರಿಸುವ ಕಿರುನಾಟಕ (ವ್ಯಕ್ತಿ ನಿರ್ಮಾಣ, ರಾಷ್ಟ್ರ ನಿರ್ಮಾಣ)ವನ್ನು ಪ್ರದರ್ಶಿಸಲಾಯಿತು.

Scroll to Top