Swami Vivekananda Jayanti Celebration in RVK – Somanahalli

Bengaluru, Jan. 15: Swami Vivekananda Jayanti was celebrated herein Rashtrotthana Vidya Kendra – Somanahalli. Students dressed in Swami Vivekananda’s disguise and recited Vivekananda’s statements; sang a song about Vivekananda and narrated his biography. Learn more by viewing PPT slides.

ಬೆಂಗಳೂರು, ಜ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಛದ್ಮವೇಶವನ್ನು ಧರಿಸಿ ವಿವೇಕಾನಂದರ ಹೇಳಿಕೆಗಳನ್ನು ಹೇಳಿದರು; ವಿವೇಕಾನಂದರನ್ನು ಕುರಿತು ಹಾಡನ್ನು ಹಾಡಿ ಜೀವನ ಚರಿತ್ರೆಯನ್ನು ತಿಳಿಸಿದರು. ಪಿಪಿಟಿ ದೃಶ್ಯಾವಳಿಯ ವೀಕ್ಷಿಸುವ ಮೂಲಕ ಮತ್ತಷ್ಟು ಮಾಹಿತಿಯನ್ನು ತಿಳಿಸಿದರು.

Scroll to Top