Bengaluru, Apr. 14: A summer camp was organized herein Rashtrotthana Vidya Kendra – Somanahalli from March 31 to April 14.Activities like Kabaddi game, arts and crafts, folk dance to increase physical fitness were organized in the camp.
Documentary films were screened and Shloka recitation was conducted in the camp.
At the end, certificates were given to the campers.
ಬೆಂಗಳೂರು, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಮಾರ್ಚ್ 31ರಿಂದ ಏಪ್ರಿಲ್ 14ರ ವರೆಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು.ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಕಬಡ್ಡಿ ಆಟ, ಕಲೆ ಮತ್ತು ಕರಕುಶಲ ಕಲೆ, ಜಾನಪದ ನೃತ್ಯದಂತಹ ಚಟುವಟಿಕೆಗಳನ್ನು ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.ಡಾಕ್ಯುಮೆಂಟರಿ ಚಿತ್ರಗಳ ಪ್ರದರ್ಶನ, ಶ್ಲೋಕ ಪಠಣವನ್ನು ಶಿಬಿರದಲ್ಲಿ ನಡೆಸಲಾಯಿತು.ಕೊನೆಯಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಯಿತು.