Bengaluru, August 31: Srujanotsava 2024-25 was celebrated herein Rashtrotthana Vidya Kendra – Somanahalli. Smt. Renuka, the principal of the A.P.S. College, graced the program. After inaugurating the programme, Mrs. Renuka along with the Pradhanacharya visited the venue of the exhibition.The exhibition was named ‘Knowledge cuddle bugs, Tiny tech tree, Bhasha kottadi, Discovery zone, Aganitha, Nadha and Re-boost energy’.Scholastic and Non-Scholastic activities were presented with good artistry, model and confidence.
ಬೆಂಗಳೂರು, ಅಗಸ್ಟ್ 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಸೃಜನೋತ್ಸವ 2024-25 ಅನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಎ.ಪಿ.ಎಸ್. ಕಾಲೇಜ ಪ್ರಿನ್ಸಿಪಾಲರಾದ ಶ್ರೀಮತಿ ರೇಣುಕಾ ಅವರು ಆಗಮಿಸಿದ್ದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಶ್ರೀಮತಿ ರೇಣುಕಾ ಅವರು ಪ್ರಧಾನಾಚಾರ್ಯರ ಜೊತೆಗೂಡಿ ಪ್ರದರ್ಶನ ನಡೆಯುವ ಸ್ಥಳಕ್ಕೆ ಭೇಟಿ ನೀಡಿದರು. ಪ್ರದರ್ಶನಕ್ಕೆ ‘knowledge cuddle bugs, Tiny tech tree, Bhasha kottadi, Discovery zone, Aganitha, Nadha and Re-boost energy’ ಎಂದು ಹೆಸರಿಡಲಾಗಿತ್ತು.ಶಾಲೆಗೆ ಸಂಬಂಧಪಟ್ಟ ಮತ್ತು ಸಂಬಂಧಪಡದ ಚಟುವಟಿಕೆಗಳನ್ನು ಉತ್ತಮ ಕಲಾಕೃತಿ, ಮಾದರಿ ಮತ್ತು ಆತ್ಮವಿಶ್ವಾಸದೊಂದಿಗೆ ಪ್ರಸ್ತುತಪಡಿಸಲಾಯಿತು.