Bengaluru, Mar. 15: Sri Ramakrishna Paramahamsa Jayanti was celebrated herein Rashtrotthana Vidya Kendra – Somanahalli. A student of class 3 delivered a speech highlighting the life, philosophy and teachings of Sri Ramakrishna. A student of class 5 performed a dance performance and recited the words of Sri Ramakrishna Paramahamsa. A documentary video on the life and teachings of Guruji was screened.
ಬೆಂಗಳೂರು, ಮಾ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಶ್ರೀ ರಾಮಕೃಷ್ಣ ಪರಮಹಂಸ ಜಯಂತಿಯನ್ನು ಆಚರಿಸಲಾಯಿತು.3ನೇ ತರಗತಿಯ ವಿದ್ಯಾರ್ಥಿ ಶ್ರೀ ರಾಮಕೃಷ್ಣ ಅವರ ಜೀವನ, ತತ್ವಶಾಸ್ತ್ರ ಮತ್ತು ಬೋಧನೆಗಳನ್ನು ಎತ್ತಿ ತೋರಿಸುವ ಭಾಷಣವನ್ನು ಮಾಡಿದನು.5ನೇ ತರಗತಿಯ ವಿದ್ಯಾರ್ಥಿಯು ಚದ್ಮವೇಷ ಪ್ರದರ್ಶಿಸಿ ಶ್ರೀ ರಾಮಕೃಷ್ಣ ಪರಮಹಂಸರ ಬೋಧನೆಗಳನ್ನು ಪಠಿಸಿದನು.