Bengaluru, Apr. 7: Sri Rama Navami was celebrated herein Rashtrotthana Vidya Kendra – Somanahalli.The school principal, Smt. Ramya, offered prayers to the portrait of Lord Rama.The school music teacher, Smt. Subbalakshmi, sang a Rama bhajan. And Smt. Ramya taught the Rama bhajan to the summer camp children and everyone. Then the summer camp children sang the Rama bhajans. Asha, a Kannada teacher, told everyone the importance of the Ram Navami festival. The story of Rama being told in the classroom to the summer camp children and the stories of Rama’s bravery were shown on Video. Then saffron coloured caps with RP@60 written on them were distributed to all the children on the occasion of the festival and finally Prasad was distributed.
ಬೆಂಗಳೂರು, ಏ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಶ್ರೀರಾಮ ನವಮಿಯನ್ನು ಆಚರಿಸಲಾಯಿತು.ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ರಮ್ಯಾ ಅವರು ರಾಮನ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು.ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ಸುಬ್ಬಲಕ್ಷ್ಮಿ ಅವರು ರಾಮನ ಭಜನೆಯನ್ನು ಹಾಡಿದರು. ಹಾಗೂ ಶ್ರೀಮತಿ ರಮ್ಯಾ ಅವರು ಬೇಸಿಗೆ ಶಿಬಿರದ ಮಕ್ಕಳು ಮತ್ತು ಎಲ್ಲರಿಗೂ ರಾಮನ ಭಜನೆಯನ್ನು ಹೇಳಿಕೊಟ್ಟರು. ನಂತರ ಬೇಸಿಗೆ ಶಿಬಿರದ ಮಕ್ಕಳು ರಾಮನ ಭಜನೆಗಳನ್ನು ಹಾಡಿದರು. ಕನ್ನಡ ಶಿಕ್ಷಕಿ ಆಶಾ ಅವರು ರಾಮನವಮಿ ಹಬ್ಬದ ಮಹತ್ವವನ್ನು ಎಲ್ಲರಿಗೂ ತಿಳಿಸಿದರು. ಬೇಸಿಗೆ ಶಿಬಿರದ ಮಕ್ಕಳಿಗೆ ತರಗತಿಯಲ್ಲಿ ರಾಮನ ಕಥೆಯನ್ನು ಹೇಳುವುದು ಮತ್ತು ರಾಮನು ಧೈರ್ಯದಿಂದ ಗೆದ್ದ ಕಥೆಗಳನ್ನು ವಿಡಿಯೋ ಮೂಲಕ ತೋರಿಸಲಾಯಿತು. ನಂತರ ಎಲ್ಲಾ ಮಕ್ಕಳಿಗೂ ಹಬ್ಬದ ಪ್ರಯುಕ್ತ ಕೇಸರಿ ಬಣ್ಣದ RP@60 ಬರೆದಿರುವ ಟೋಪಿಗಳನ್ನು ವಿತರಿಸಿ ಕೊನೆಯದಾಗಿ ಪ್ರಸಾದವನ್ನು ವಿತರಿಸಲಾಯಿತು.