Bengaluru, Feb 13: Sarojini Naidu Jayanti was celebrated herein Rashtrotthana Vidya Kendra – Somanahalli. Druti, a student of class V, dressed up as Smt. Sarojini Naidu and recited her words. Then Sumedha talked about Sarojini Naidu life story, her role in the freedom struggle and her political life. Then a visual presentation about Sarojini Naidu was shown to provide more information.
ಬೆಂಗಳೂರು, ಫೆ 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಸರೋಜಿನಿ ನಾಯ್ಡು ಜಯಂತಿಯನ್ನು ಆಚರಿಸಲಾಯಿತು. ಐದನೇ ತರಗತಿಯ ವಿದ್ಯಾರ್ಥಿಯಾದ ದೃತಿ ಸರೋಜಿನಿ ನಾಯ್ಡು ಛದ್ಮವೇಷವನ್ನು ಧರಿಸಿ ಅವರ ಹೇಳಿಕೆಯ ಮಾತುಗಳನ್ನು ಹೇಳಿದಳು. ನಂತರ ಸುಮೇದ ಸರೋಜಿನಿ ನಾಯ್ಡು ಮಾತಾಜಿಯವರ ಜೀವನ ಚರಿತ್ರೆ, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಹಾಗೂ ರಾಜಕೀಯ ಜೀವನದ ಬಗ್ಗೆ ತಿಳಿಸಿಕೊಟ್ಟಳು. ನಂತರ ಸರೋಜಿನಿ ನಾಯ್ಡು ಅವರ ಬಗ್ಗೆ ದೃಶ್ಯ ಪ್ರದರ್ಶನವನ್ನು ತೋರಿಸುವ ಮೂಲಕ ಮತ್ತಷ್ಟು ಮಾಹಿತಿಯನ್ನು ತಿಳಿಸಿಕೊಡಲಾಯಿತು.