Medal in Shotput to RVK – Somanahalli

Bengaluru, Aug 20: The 5th and 6th class students of Rashtrotthana Vidya Kendra -Somanahalli participated in the Vidya Bharati district level Shotput competition at JSVK – Channenahalli and secured Silver and Bronze Medals.Congratulations from Rashtrotthana Parivar.

ಬೆಂಗಳೂರು, ಆಗಸ್ಟ್ 20: ಜೆಎಸ್‍ವಿಕೆ – ಚನ್ನೆನಹಳ್ಳಿಯಲ್ಲಿ ವಿದ್ಯಾಭಾರತಿ ಜಿಲ್ಲಾಮಟ್ಟದ ಶಾಟಪುಟ್ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯ 5 ಮತ್ತು 6ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.ರಾಷ್ಟ್ರೋತ್ಥಾನ ಪರಿವಾರದಿಂದ ಶುಭಾಶಯಗಳು.

Scroll to Top