Bengaluru, Feb 21: Matru Bhasha Diwas was celebrated herein Rashtrotthana Vidya Kendra – Somanahalli. Ku. Varsha spoke about the importance of Kannada language and the origin of Kannada script. Ku. Harshini spoke about the importance and origin of Sanskrit language in India and also explained the history and literature of Hindi language.
ಬೆಂಗಳೂರು, ಫೆ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಮಾತೃಭಾಷಾ ದಿವಸವನ್ನು ಆಚರಿಸಲಾಯಿತು.ಕು. ವರ್ಷ ಕನ್ನಡ ಭಾಷೆಯ ಮಹತ್ತ್ವ ಮತ್ತು ಕನ್ನಡ ಲಿಪಿಯ ಉಗಮದ ಬಗ್ಗೆ ತಿಳಿಸಿಕೊಟ್ಟಳು. ಕು. ಹರ್ಷಿಣಿ ಭಾರತದಲ್ಲಿ ಸಂಸ್ಕೃತ ಭಾಷೆಯ ಮಹತ್ತ್ವ ಮತ್ತು ಉಗಮದ ಬಗ್ಗೆ ತಿಳಿಸಿಕೊಡುವುದರ ಜೊತೆಗೆ ಹಿಂದಿ ಭಾಷೆಯ ಇತಿಹಾಸ ಸಾಹಿತ್ಯವನ್ನು ವಿವರಿಸಿದಳು.