Bengaluru, Mar. 24: Martyrdom Day was celebrated herein Rashtrotthana Vidya Kendra – Somanahalli.Students of class 6 remembered the courage, patriotism, selflessness and devotion to the country of Bhagat Singh, Sukhdev and Rajguru.A short documentary on their lives and sacrifices was shown.Students dressed up as Bhagat Singh, Sukhdev Thapar and Rajguru and recited their words.
ಬೆಂಗಳೂರು, ಮಾ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಬಲಿದಾನ ದಿವಸವನ್ನು ಆಚರಿಸಲಾಯಿತು. 6ನೇ ತರಗತಿಯ ವಿದ್ಯಾರ್ಥಿಗಳು ಭಗತಸಿಂಗ್, ಸುಖದೇವ್ ಮತ್ತು ರಾಜಗುರು ಇವರ ಧೈರ್ಯ, ದೇಶಭಕ್ತಿ, ನಿಸ್ವಾರ್ಥತೆ ಹಾಗೂ ದೇಶಕ್ಕಾಗಿ ಅವರ ಶ್ರದ್ಧೆಯನ್ನು ಸ್ಮರಿಸಿದರು.
ಅವರ ಜೀವನ ಹಾಗೂ ಬಲಿದಾನದ ಕುರಿತು ಸಂಕ್ಷಿಪ್ತ ಡಾಕ್ಯುಮೆಂಟರಿಯನ್ನು ತೋರಿಸಲಾಯಿತು.
ವಿದ್ಯಾರ್ಥಿಗಳು ಭಗತಸಿಂಗ್, ಸುಖದೇವ್ ಥಾಪರ್ ಹಾಗೂ ರಾಜಗುರು ಅವರ ಛದ್ಮವೇಷವನ್ನು ಧರಿಸಿ ಅವರ ಮಾತುಗಳನ್ನು ಹೇಳಿದರು.