Mahatma Gandhi and Lal Bahaddur Shastri Jayanti Celebration in RVK – Somanahalli

Bengaluru, October 2: Gandhi Jayanti and Lal Bahadur Shastri Jayanti were celebrated herein Rashtrotthana Vidya Kendra – Somanahalli. On the special day, the celebration started with floral tributes to the portraits of great iconic leaders by the Pradhanacharya. Students and teachers shared the significance of the day. Sung patriotic songs including Gandhiji’s favourite song “Raghupati Raghava Raja Ram”.

ಬೆಂಗಳೂರು, ಅಕ್ಟೋಬರ್ 2: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಸೋಮನಹಳ್ಳಿಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ವಿಶೇಷ ದಿನದಂದು ಪ್ರಧಾನಾಚಾರ್ಯರಿಂದ ಮಹಾನ್ ಅಪ್ರತಿಮ ನಾಯಕರ ಭಾವಚಿತ್ರಗಳಿಗೆ ಪುಷ್ಪಾರಾಧನೆಯೊಂದಿಗೆ ಆಚರಣೆಯು ಪ್ರಾರಂಭವಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದಿನದ ಮಹತ್ತ್ವವನ್ನು ತಿಳಿಸಿದರು. ಗಾಂಧೀಜಿಯವರ ನೆಚ್ಚಿನ ಗೀತೆ “ರಘುಪತಿ ರಾಘವ ರಾಜಾ ರಾಮ್” ಸೇರಿದಂತೆ ದೇಶಭಕ್ತಿ ಗೀತೆಗಳನ್ನು ಹಾಡಿದರು.

Scroll to Top