Madhav Rao Sadashiva Rao Golwalkar Jayanti Celebration in RVK – Somanahalli

Bengaluru, Feb. 24: The Birth Anniversary of Pujya Madhav Rao Sadashiva Rao Golwalkar, the second Sarsanghachalak of RSS, was celebrated herein Rashtrotthana Vidya Kendra – Somanahalli. Dhyan, a student of class II, dressed up as Guruji and recited Guruji’s blessings. Then, the students of class III sang a song about Guruji. And Chirag, a student of class II, told everyone about Guruji’s continuous service to the nation. More information about Guruji’s service to the nation was learned by watching a visual display in the classes.

ಬೆಂಗಳೂರು, ಫೆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಆರ್. ಎಸ್. ಎಸ್ ನ ಎರಡನೇ ಸರಸಂಘಚಾಲಕ ಪೂಜನೀಯ ಮಾಧವ ರಾವ್ ಸದಾಶಿವ ರಾವ್ ಗೋಲ್ವಾಳ್ಕರ್ ಗುರೂಜಿಯವರ ಜನ್ಮದಿನವನ್ನು ಆಚರಿಸಲಾಯಿತು. ಎರಡನೇ ತರಗತಿಯ ವಿದ್ಯಾರ್ಥಿಯಾದ ಧ್ಯಾನ್ ಗುರೂಜಿಯವರ ಛದ್ಮವೇಷವನ್ನು ಧರಿಸಿಕೊಂಡು ಗುರೂಜಿಯವರ ಹಿತನುಡಿಗಳನ್ನು ಹೇಳಿದನು. ನಂತರ ಮೂರನೇ ತರಗತಿಯ ವಿದ್ಯಾರ್ಥಿಗಳು ಗುರೂಜಿಯನ್ನು ಕುರಿತು ಹಾಡನ್ನು ಹಾಡಿದರು. ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಯಾದ ಚಿರಾಗ್ ಗುರೂಜಿಯವರು ಸತತವಾಗಿ ರಾಷ್ಟ್ರಸೇವೆಯಲ್ಲಿ ನಿರತರಾಗಿದ್ದ ಬಗ್ಗೆ ಎಲ್ಲರಿಗೂ ತಿಳಿಸಿಕೊಟ್ಟನು. ಗುರೂಜಿಯವರ ರಾಷ್ಟ್ರಸೇವೆ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತರಗತಿಗಳಲ್ಲಿ ದೃಶ್ಯ ಪ್ರದರ್ಶನವನ್ನು ವೀಕ್ಷಿಸುವುದರ ಮೂಲಕ ತಿಳಿದುಕೊಳ್ಳಲಾಯಿತು.

Scroll to Top