Kid’s ‘Red Day’ celebration in RVK – Somanahalli

Red is the color of love, bravery, care, emotions
Bengaluru, July 18: Gokulam students celebrated ‘Red Day’ herein Rashtrotthana Vidya Kendra – Somanahalli.The students from Gokulam were clad in red attire as they strolled around the school premises.The Red Day theme was ‘Red Means Braveness’. The whole day was full of hand activities, songs and dances. The children tasted the red colored food. The teachers explained the importance of nutritious food to the children.

ಬೆಂಗಳೂರು, ಜುಲೈ 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಗೋಕುಲಂ ವಿದ್ಯಾರ್ಥಿಗಳು ‘ರೆಡ್ ಡೇ’ಯನ್ನು ಆಚರಿಸಿದರು. ಗೋಕುಲಂನ ವಿದ್ಯಾರ್ಥಿಗಳು ಕೆಂಪುಬಣ್ಣದ ಉಡುಪು ಧರಿಸಿ ಶಾಲಾ ಆವರಣದಲ್ಲಿ ನಡೆದಾಡಿದರು. ರೆಡ್ ಡೇ ಥೀಮ್ ‘Red Means Braveness’ ಎಂದಾಗಿತ್ತು. ದಿನಪೂರ್ತಿ ಕೈಚಟುವಟಿಕೆಗಳು, ಹಾಡು, ನೃತ್ಯಗಳಿಂದ ತುಂಬಿಕೊಂಡಿತ್ತು. ಮಕ್ಕಳು ಕೆಂಪುಬಣ್ಣದ ಆಹಾರಪದಾರ್ಥಗಳನ್ನು ಸವಿದರು. ಶಿಕ್ಷಕರು ಪೌಷ್ಠಿಕ ಆಹಾರದ ಮಹತ್ತ್ವವನ್ನು ಮಕ್ಕಳಿಗೆ ವಿವರಿಸಿದರು.ಕೆಂಪುಬಣ್ಣವೆಂದರೆ ಪ್ರೀತಿ, ಶೌರ್ಯ, ಕಾಳಜಿ, ಭಾವನೆಗಳನ್ನು ಬಿಂಬಿಸುವ ಬಣ್ಣ

Scroll to Top