Bengaluru, Nov. 18: The Birth Anniversary of Kanakadasa, the composer of Kirtans, was celebrated herein Rashtrotthana Vidya Kendra – Somanahalli. The students introduced the life story of Kanakadasa and sang Kirtans. A skit was performed on Kanakadasa’s devotion. The information was presented through PPT slides.
ಬೆಂಗಳೂರು, ನ. 18: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಸೋಮನಹಳ್ಳಿಯಲ್ಲಿ ಕೀರ್ತನೆಗಳ ರಚನೆಕಾರರಾದ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಕನಕದಾಸರ ಜೀವನ ಚರಿತ್ರೆ ಕುರಿತು ಪರಿಚಯ ಮಾಡಿದರು ಹಾಗೂ ಕೀರ್ತನೆಗಳನ್ನು ಹಾಡಿದರು. ಕನಕದಾಸರ ಭಕ್ತಿಯನ್ನು ಕುರಿತು ಕಿರುನಾಟಕವನ್ನು ಪ್ರದರ್ಶಿಸಿದರು. ಮಾಹಿತಿಯನ್ನು ಪಿಪಿಟಿ ದೃಶ್ಯಾವಳಿಯ ಮೂಲಕ ಪ್ರದರ್ಶಿಸಲಾಯಿತು.