Jhansi Rani Lakshmibai Jayanti in RVK – Somanahalli

Bengaluru, Nov. 19: The Birth Anniversary of the brave woman of Jhansi, Rani Lakshmibai was celebrated herein Rashtrotthana Vidya Kendra – Somanahalli. The students performed a skit depicting the resistance against the British; sharing their thoughts on the bravery and patriotism of Rani Lakshmibai, saying that she was not just a warrior but a symbol of the empowerment of Indian women. They also watched a video of Rani Lakshmibai Days.

ಬೆಂಗಳೂರು, ನ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಭಾಯಿ ಜಯಂತಿಯನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಬ್ರಿಟಿಷರ ವಿರುದ್ಧ ಪ್ರತಿರೋಧವನ್ನು ಬಿಂಬಿಸುವ ಕಿರುನಾಟಕವನ್ನು ಪ್ರದರ್ಶಿಸಿದರು; ರಾಣಿ ಲಕ್ಷ್ಮೀಬಾಯಿಯವರ ಶೌರ್ಯ ಮತ್ತು ದೇಶಪ್ರೇಮದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತ, ಆಕೆ ಕೇವಲ ಯೋಧಳಲ್ಲ, ಭಾರತೀಯ ಮಹಿಳೆಯರ ಸಬಲೀಕರಣದ ಸಂಕೇತ ಎಂದರು. ಹಾಗೂ ರಾಣಿ ಲಕ್ಷ್ಮೀಬಾಯಿಯ ದಿನಗಳ ವೀಡಿಯೋವನ್ನು ವೀಕ್ಷಿಸಿದರು.

Scroll to Top