Guru Nanak & Birsa Munda Jayanti Celebration in RVK – Somanahalli

Bengaluru, Nov. 15: Birsa Munda and Guru Nanak Jayanti were celebrated herein Rashtrotthana Vidya Kendra – Somanahalli. Students spoke on the hymns of Guru Nanak’s teachings of love, equality, selflessness and devotion. Ku. Tanmay of class 3 dressed up as Guru Nanak and recited a slogan.A video on Birsa Munda, a prominent freedom fighter of the state of Jharkhand, was played. Posters highlighting his efforts in fighting for the rights of tribal communities were displayed.

ಬೆಂಗಳೂರು, ನ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಬಿರ್ಸಾ ಮುಂಡಾ ಮತ್ತು ಗುರುನಾನಕ್ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಗುರು ನಾನಕ್ ಅವರ ಪ್ರೀತಿ, ಸಮಾನತೆ, ನಿಸ್ವಾರ್ಥತೆ ಮತ್ತು ಭಕ್ತಿಯ ಬೋಧನೆಗಳ ಹೈಮ್ ಗಳ ಬಗ್ಗೆ ಮಾತನಾಡಿದರು. 3ನೇ ತರಗತಿಯ ತನ್ಮಯ್ ಗುರುನಾನಕ್ ವೇಷ ಧರಿಸಿ ಘೋಷವಾಕ್ಯವನ್ನು ಪಠಿಸಿದನು. ಜಾರ್ಕಂಡ್ ರಾಜ್ಯದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾದ ಬಿರ್ಸಾ ಮುಂಡಾ ಕುರಿತ ವೀಡಿಯೊವನ್ನು ಪ್ಲೇ ಮಾಡಲಾಯಿತು. ಬುಡಕಟ್ಟು ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟದಲ್ಲಿ ಅವರ ಪ್ರಯತ್ನಗಳನ್ನು ಎತ್ತಿ ತೋರಿಸುವ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು.

Scroll to Top