Ganeshotsava Celebration in RVK – Somnahalli

Bengaluru, Sept 9: Ganeshotsava was celebrated herein Rashtrotthana Vidya Kendra – Somanahalli. On the first day, the Ganesha idol was installed and a devotional song and dance performance was performed. The next day flowers were laid and mantras were chanted. Ganesha Chaturthi importance was shown through ppt. On the third day, the teacher explained the significance of Ganapati’s discharge. Mantra chanting service was performed along with Natya Bhajans and Ghoshane.

ಬೆಂಗಳೂರು, ಸಪ್ಟೆಂಬರ್ 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಗಣೇಶೋತ್ಸವವನ್ನು ಆಚರಿಸಲಾಯಿತು. ಮೊದಲದಿನ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿಗೀತೆ ಮತ್ತು ನಾಟ್ಯ ಪ್ರದರ್ಶನ ನಡೆಸಲಾಯಿತು. ಮಾರನೆದಿನ ಪುಷ್ಪಾರ್ಚನೆ ಮಾಡಿ ಮಂತ್ರಪಠನೆ ಮಾಡಲಾಯಿತು. ಗಣೇಶ ಚತುರ್ಥಿ ಮಹತ್ತ್ವವನ್ನು ಪಿಪಿಟಿ ಮೂಲಕ ತೋರಿಸಲಾಯಿತು. ಮೂರನೆಯ ದಿನ ಗಣಪತಿ ವಿಸರ್ಜನೆಯ ಮಹತ್ತ್ವವನ್ನು ಶಿಕ್ಷಕರು ತಿಳಿಸಿದರು. ನಟ್ಯ ಭಜನೆಗಳ ಘೋಷಣೆಗಳನ್ನುಕೂಗುತ್ತ ಮಂತ್ರಪಠಣಗಳ ಸೇವೆ ಸಲ್ಲಿಸಲಾಯಿತು.

Scroll to Top