Bengaluru, Dec. 17: Gokulam students of Rashtrotthana Vidya Kendra – Somanahalli celebrated Flower Day. The children presented a bunch of flowers to the Pradhanacharya to show their respect and gratitude. Children performed flower themed rhymes. Children were told about the importance of flowers in nature and culture by showing a video about flowers. A special message was shared about the importance and beauty of flowers. Later the children performed song and dance. Children made rangoli with flowers.
ಬೆಂಗಳೂರು, ಡಿ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಗೋಕುಲಂ ವಿದ್ಯಾರ್ಥಿಗಳು ಹೂವಿನ ದಿನವನ್ನು ಆಚರಿಸಿದರು. ಮಕ್ಕಳು ಪ್ರಧಾನಾಚಾರ್ಯರಿಗೆ ಹೂವಿನ ಗುಚ್ಛವನ್ನು ನೀಡಿ ಗೌರವ ಮತ್ತು ಕೃತಜ್ಷತೆಯನ್ನು ಸೂಚಿಸಿದರು. ಮಕ್ಕಳು ಹೂವಿನ ವಿಷಯದ ಪ್ರಾಸಗಳನ್ನು ಪ್ರದರ್ಶಿಸಿದರು. ಹೂವಿನ ಕುರಿತಾದ ವಿಡಿಯೋವನ್ನು ಪ್ರದರ್ಶಿಸಿ ಪ್ರಕೃತಿ ಮತ್ತು ಸಂಸ್ಕೃತಿಯಲ್ಲಿ ಹೂವುಗಳ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ಹೂವಿನ ಮಹತ್ತ್ವವನ್ನು, ಸೌಂದರ್ಯವನ್ನು ಸಾರುವ ವಿಶೇಷ ಸಂದೇಶವನ್ನು ಹಂಚಿಕೊಳ್ಳಲಾಯಿತು. ಬಳಿಕ ಮಕ್ಕಳು ಹಾಡು ಮತ್ತು ನೃತ್ಯವನ್ನು ಪ್ರದರ್ಶಿಸಿದರು. ಮಕ್ಕಳು ಹೂವಿನಿಂದಲೇ ರಂಗೋಲಿಯನ್ನು ಮಾಡಿದರು.