Bengaluru, Aug. 4: A field trip was organized for the students of class 4 of Rashtrotthana Vidya Kendra – Somanahalli to Swanandashram, Agar.
The students observed the rituals there and recited shlokas. They watched the Aarti and sang devotional songs. The students walked barefoot in the small forest surrounding the temple.The temple priest interacted with the students and explained the values of prayer, discipline and faith.
ಬೆಂಗಳೂರು, ಆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯ 4ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸ್ವಾನಂದಾಶ್ರಮ, ಅಗರಕ್ಕೆ ಕ್ಷೇತ್ರ ಪ್ರವಾಸ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಅಲ್ಲಿನ ಆಚರಣೆಗಳನ್ನು ವೀಕ್ಷಿಸಿದರು ಹಾಗೂ ಶ್ಲೋಕಗಳನ್ನು ಪಠಿಸಿದರು. ಆರತಿಯನ್ನು ವೀಕ್ಷಿಸಿ ಭಕ್ತಿಗೀತೆಗಳನ್ನು ಹಾಡಿದರು. ವಿದ್ಯಾರ್ಥಿಗಳು ದೇವಾಲಯವನ್ನು ಸುತ್ತುವರೆದಿರುವ ಸಣ್ಣಕಾಡಿನಲ್ಲಿ ಬರಿಗಾಲಿನಲ್ಲಿ ನಡೆದರು.ದೇವಾಲಯದ ಅರ್ಚಕರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಪ್ರಾರ್ಥನೆ, ಶಿಸ್ತು ಮತ್ತು ನಂಬಿಕೆಯ ಮೌಲ್ಯಗಳನ್ನು ವಿವರಿಸಿದರು.