Bengaluru, Apr. 14: Dr. B. R. Ambedkar Jayanti was celebrated herein Rashtrotthana Vidya Kendra – Somanahalli. Sri Nagaraju dressed up as Dr. B. R. Ambedkar and recited his statement. Similarly, Smt. Smitha narrated the biography of Dr. B. R. Ambedkar in detail.
ಬೆಂಗಳೂರು, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.ಶ್ರೀ ನಾಗರಾಜು ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಛದ್ಮವೇಶವನ್ನು ಧರಿಸಿ ಅವರ ಹೇಳಿಕೆಯ ಮಾತನ್ನು ಹೇಳಿದರು. ಹಾಗೆಯೇ ಶ್ರೀಮತಿ ಸ್ಮಿತಾ ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ತಿಳಿಸಿದರು.