Bengaluru, Nov. 27: Constitution Day was celebrated herein Rashtrotthana Vidya Kendra – Somanahalli. Students performed a thought-provoking shortplay depicting the fundamental duties of citizens through a mime act. A video was shown to make the children aware of the Indian Constitution, its importance and the significance of the day. The programme concluded with the oath-taking ceremony and the National Anthem.
ಬೆಂಗಳೂರು, ನ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಸಂವಿಧಾನ ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಮೈಮ್ ಆಕ್ಟ್ ಮೂಲಕ ನಾಗರಿಕರ ಮೂಲಭೂತ ಕರ್ತವ್ಯಗಳನ್ನು ಬಿಂಬಿಸುವ ಚಿಂತನಪ್ರಚೋದಕ ಕಿರುನಾಟಕವನ್ನು ಪ್ರದರ್ಶಿಸಿದರು. ಮಕ್ಕಳಿಗೆ ಭಾರತೀಯ ಸಂವಿಧಾನ, ಅದರ ಮಹತ್ವ ಮತ್ತು ದಿನದ ನಿರ್ದಿಷ್ಟತೆಯ ಬಗ್ಗೆ ಅರಿವು ಮೂಡಿಸಲು ವೀಡಿಯೊ ಪ್ರದರ್ಶನ ಮಾಡಲಾಯಿತು. ಪ್ರತಿಜ್ಞಾವಿಧಿ ಸ್ವೀಕಾರ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.