APJ Abdul Kalam and Maharshi Valmiki Jayanti celebration in RVK – Somanahalli

Bengaluru, Oct 17: Dr. APJ Abdul Kalam and Maharshi Valmiki Jayanti was celebrated herein Rashtrotthana Vidya Kendra – Somanahalli. After laying flowers on the portrait, the student Nandan Abdul Kalam dressed in disguise and gave detailed information about his life history and his achievements in the field of science and showed more about Kalam’s achievements in PPT. Student Dyuthi narrated the biography of Valmiki Guruji along with narration in Sanskrit.Later the information was also shown in PPT.

ಬೆಂಗಳೂರು, ಅಕ್ಟೋಬರ್ 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಬಳಿಕ ವಿದ್ಯಾರ್ಥಿ ನಂದನ್ ಅಬ್ದುಲ್ ಕಲಾಂ ಅವರ ಛದ್ಮವೇಶವನ್ನು ಧರಿಸಿ ಅವರ ಜೀವನ ಚರಿತ್ರೆ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿ ಪಿ ಪಿ ಟಿ ಯಲ್ಲಿ ಕಲಾಂರವರ ಸಾಧನೆ ಬಗ್ಗೆ ಮತ್ತಷ್ಟು ವಿಷಯವನ್ನು ತೋರಿಸಿದನು. ವಿದ್ಯಾರ್ಥಿನಿ ದ್ಯುತಿ ಸಂಸ್ಕೃತದಲ್ಲಿ ನಿರೂಪಣೆಯನ್ನು ಮಾಡುವುದರ ಜೊತೆಗೆ ವಾಲ್ಮೀಕಿ ಗುರೂಜಿಯವರ ಜೀವನ ಚರಿತ್ರೆಯನ್ನು ಹೇಳಿದಳು.ನಂತರ ಪಿಪಿಟಿಯಲ್ಲಿಯೂ ಮಾಹಿತಿಯನ್ನು ತೋರಿಸಿಲಾಯಿತು.

Scroll to Top