Utthana Dwadashi Celebration in RVK – Somanahalli

Utthana Dwadashi, also known as Prabodhini Ekadashi, marks the end of the Chaturmasa period and is celebrated as the day when Lord Vishnu awakens from his cosmic sleep. Bengaluru, Nov. 13: Utthana Dwadashi was celebrated herein Rashtrotthana Vidya Kendra – Somanahalli. Students performed a classical dance that symbolized devotion to Lord Vishnu, showcasing the divine qualities and stories of the deity. The story and significance of Utthana Dwadashi was presented. The Principal spoke about the scientific significance of our festivals and gave a message to embrace our cultural roots.

ಪ್ರಬೋಧಿನಿ ಏಕಾದಶಿ ಎಂದೂ ಕರೆಯಲ್ಪಡುವ ಉತ್ಥಾನ ದ್ವಾದಶಿಯು ಚಾತುರ್ಮಾಸ ಅವಧಿಯ ಅಂತ್ಯವನ್ನು ಸೂಚಿಸುತ್ತದೆ ಮತ್ತು ಭಗವಾನ್ ವಿಷ್ಣುವು ತನ್ನ ಕಾಸ್ಮಿಕ್ ನಿದ್ರೆಯಿಂದ ಎಚ್ಚರಗೊಳ್ಳುವ ದಿನವೆಂದು ಆಚರಿಸಲಾಗುತ್ತದೆ. ಬೆಂಗಳೂರು, ನ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಉತ್ಥಾನ ದ್ವಾದಶಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಭಗವಾನ್ ವಿಷ್ಣುವಿನ ಭಕ್ತಿಯನ್ನು ಸಂಕೇತಿಸುವ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಿದರು; ದೇವತೆಯ ದೈವಿಕ ಗುಣಗಳು ಮತ್ತು ಕಥೆಗಳನ್ನು ತೋರಿಸಿದರು. ಉತ್ಥಾನ ದ್ವಾದಶಿಯ ಕಥೆ ಮತ್ತು ಮಹತ್ತ್ವವನ್ನು ಪ್ರದರ್ಶಿಸಲಾಯಿತು. ಪ್ರಾಂಶುಪಾಲರು ನಮ್ಮ ಹಬ್ಬಗಳ ವೈಜ್ಞಾನಿಕ ಮಹತ್ತ್ವವನ್ನು ಹೇಳುತ್ತ ನಿಮ್ಮ ಸಾಂಸ್ಕೃತಿಕ ಬೇರನ್ನು ಅಪ್ಪಿಕೊಳ್ಳಿ ಎನ್ನುವ ಕಿವಿಮಾತನ್ನು ಹೇಳಿದರು.

Scroll to Top