11th International Yoga Day Celebration in RVK – Somanahalli

11th International Yoga Day Celebration in RVK – Somanahalli
Bengaluru, June 21: The 11th International Yoga Day was celebrated herein Rashtrotthana Vidya Kendra – Somanahalli under the theme ‘Yoga for One Earth, One Health’.
Sri Jagamohan Rafta, Yoga Teacher of Art of Living, was the Chief Guest.
Rhythmic Yoga was demonstrated by the students.
Smt. Smitha taught Sankalpa.
Chief Guest Sri Jagamohan Rafta said that Yoga is not just a workout, it is a way of life; it creates harmony between the mind and body.
Group Yoga was done.

ಬೆಂಗಳೂರು, ಜೂ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ʼಒಂದು ವಿಶ್ವ ಒಂದೇ ಆರೋಗ್ಯಕ್ಕಾಗಿ ಯೋಗʼ ಎಂಬ ಧ್ಯೇಯದಡಿ 11ನೇ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು.
ಆರ್ಟ್‌ ಆಫ್‌ ಲಿವಿಂಗ್‌ ನ ಯೋಗ ಶಿಕ್ಷಕರಾದ ಶ್ರೀ ಜಗಮೋಹನ್‌ ರಫ್ಟಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಲಯಬದ್ಧ ಯೋಗವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಶ್ರೀಮತಿ ಸ್ಮಿತಾ ಅವರು ಸಂಕಲ್ಪವನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ಜಗಮೋಹನ್‌ ರಫ್ಟಾ ಅವರು ಯೋಗ ಕೇವಲ ಕಸರತ್ತಲ್ಲ, ಅದು ಜೀವನವಿಧಾನ; ಮನಸ್ಸು ಮತ್ತು ದೇಹದ ನಡುವೆ ಸಮನ್ವಯವನ್ನು ಮೂಡಿಸುತ್ತದೆ ಎಂದರು.
ಸಾಮೂಹಿಕ ಯೋಗವನ್ನು ಮಾಡಲಾಯಿತು.

Scroll to Top